To learn more about how you can celebrate childhood as a parent or teacher, call 1800 570 0808

ಪ್ರತಿಯೊಂದು ಹಂತದಲ್ಲಿಯೂ ಮಗುವಿನ ಜೊತೆಗೆ ಆಟವಾಡಿ, ಮಾತುಕತೆ ನಡೆಸಿ!

ಆಟವಾಡುವಾಗಿನ ಈ ವಿನೋದಮಯ ಕ್ಷಣಗಳು ಅವರ ಆತ್ಮವಿಶ್ವಾಸ, ಕುತೂಹಲ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸುತ್ತವೆ. 

ಇಂದು ನೀವು ಏನು ಆಗುವಿರಿ?

ಆಟವೆಂದರೆ ಪ್ರೀತಿ.   ಮಗು ಆಡುವಾಗ ನೀವೂ ಜೊತೆಗೂಡಿದರೆ ಮಗುವಿನ ಮಿದುಳು ಬೆಳವಣಿಗೆಗೆ ನೀವು ಸಹಾಯ ಮಾಡಿದಂತೆ… ಆಟವಾಡುತ್ತ ನೀವು ಕೂಡ  ಖಂಡಿತವಾಗಿಯೂ ಖುಷಿಯಾಗುವಿರಿ! 

ನಿಮ್ಮ ಮಗುವಿನ ಜೊತೆಗೆ “ಕೂಕಿ-ಕೂಕಿ” ಆಡಿದ್ದೀರಾ

ಆಟಕ್ಕೆ ಕನ್ನಡದಲ್ಲಿ “ಕೂಕಿ-ಕೂಕಿ” ಎನ್ನುತ್ತೇವೆ…  

ಆಟದ ಪ್ರಭಾವವು ಮೋಜು ಮತ್ತು ಕಲಿಕೆಯನ್ನೂ ಮೀರಿದೆ.

ಅದು ನಿಮ್ಮ ಮಗುವಿನ ಮಾನಸಿಕ ಆರೋಗ್ಯವನ್ನು ಗಟ್ಟಿಗೊಳಿಸುತ್ತದೆ – ಹಾಗೆಯೇ ನಿಮ್ಮ ಮಾನಸಿಕ ಆರೋಗ್ಯವನ್ನು ಕೂಡ!  I  ಹೇಗೆ ಎಂಬುದು ಇಲ್ಲಿದೆ  👉

Follow Bachpan Manao, Badhte Jao on Social Media