ಇಂದು ನೀವು ಏನು ಆಗುವಿರಿ?

ಆಟವೆಂದರೆ ಪ್ರೀತಿ.   ಮಗು ಆಡುವಾಗ ನೀವೂ ಜೊತೆಗೂಡಿದರೆ ಮಗುವಿನ ಮಿದುಳು ಬೆಳವಣಿಗೆಗೆ ನೀವು ಸಹಾಯ ಮಾಡಿದಂತೆ… ಆಟವಾಡುತ್ತ ನೀವು ಕೂಡ  ಖಂಡಿತವಾಗಿಯೂ ಖುಷಿಯಾಗುವಿರಿ!