Click here to learn more about how you can celebrate childhood as a parent or carer

ಕಲ್ಪನೆಗಳೇ ಇಲ್ಲದ ಒಂದು ಜಗತ್ತನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ?

ಪುಸ್ತಕಗಳು, ಕಲೆ, ವಿಜ್ಞಾನ, ಆವಿಷ್ಕಾರಗಳು ಮತ್ತು ಸಹಭಾಗಿತ್ವಗಳು ಬಹುಶಃ ಇರುವುದಿಲ್ಲ.   

ಎಳೆಯ ಮಕ್ಕಳು ಅಣಕು ಆಟ ಅಥವಾ ನಟಿಸುವ ಆಟದಲ್ಲಿ ತೊಡಗಿದಾಗ ಅವರ ಮಿದುಳು ಉತ್ತೇಜಿತಗೊಂಡು, ವಯಸ್ಕರಿಗಿಂತ ಹೆಚ್ಚು ಸಂಪರ್ಕಗಳನ್ನು ಮಾಡುತ್ತದೆ ಎಂದು ನರವಿಜ್ಞಾನವು ಹೇಳುತ್ತದೆ. 

Author: UNICEF India

Follow Bachpan Manao on Social Media

Follow Bachpan Manao, Badhte Jao on Social Media