To learn more about how you can celebrate childhood as a parent or teacher, call 1800 570 0808

ಆಟದ ಪ್ರಭಾವವು ಮೋಜು ಮತ್ತು ಕಲಿಕೆಯನ್ನೂ ಮೀರಿದೆ.

ಅದು ನಿಮ್ಮ ಮಗುವಿನ ಮಾನಸಿಕ ಆರೋಗ್ಯವನ್ನು ಗಟ್ಟಿಗೊಳಿಸುತ್ತದೆ – ಹಾಗೆಯೇ ನಿಮ್ಮ ಮಾನಸಿಕ ಆರೋಗ್ಯವನ್ನು ಕೂಡ!  I  ಹೇಗೆ ಎಂಬುದು ಇಲ್ಲಿದೆ  👉 

ಹಂಚಿಕೊಳ್ಳುವುದು ಎಂದರೆ ಕಾಳಜಿ ಮಾಡುವುದು!

ಪ್ರತಿ ದಿನ ನಿಮ್ಮ ಮಗುವಿನ ಜೊತೆಗೆ ಕನಿಷ್ಠ 30 ನಿಮಿಷ ಸುಮ್ಮನೇ ಆಟವಾಡಿ.

ಕಲ್ಪನೆಗಳೇ ಇಲ್ಲದ ಒಂದು ಜಗತ್ತನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ?

ಪುಸ್ತಕಗಳು, ಕಲೆ, ವಿಜ್ಞಾನ, ಆವಿಷ್ಕಾರಗಳು ಮತ್ತು ಸಹಭಾಗಿತ್ವಗಳು ಬಹುಶಃ ಇರುವುದಿಲ್ಲ.    ಎಳೆಯ ಮಕ್ಕಳು ಅಣಕು ಆಟ ಅಥವಾ ನಟಿಸುವ ಆಟದಲ್ಲಿ ತೊಡಗಿದಾಗ ಅವರ ಮಿದುಳು ಉತ್ತೇಜಿತಗೊಂಡು, ವಯಸ್ಕರಿಗಿಂತ ಹೆಚ್ಚು ಸಂಪರ್ಕಗಳನ್ನು ಮಾಡುತ್ತದೆ ಎಂದು ನರವಿಜ್ಞಾನವು ಹೇಳುತ್ತದೆ. 

ಆಟ= ಕಲಿಕೆ

ಆಟವು ಮಕ್ಕಳಲ್ಲಿ ಸಮಸ್ಯೆ ಪರಿಹರಿಸುವ ಕೌಶಲವನ್ನು ಬೆಳೆಸುತ್ತ, ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸುತ್ತದೆ.   

क्या आपके बच्चे की उम्र 5-8 वर्ष हैं?

यहां आपके बच्चे के साथ खेलने के लिए कुछ खेल हैं।  आप अपने बच्चे के साथ खेल के किन पलों में शामिल होते हैं?

क्या आपके बच्चे की उम्र 3-4 वर्ष है ?

Follow Bachpan Manao, Badhte Jao on Social Media